ಪಿಇಎಸ್ ಫಾರ್ಮಸಿ ಕಾಲೇಜಿನ ಡಾಕ್ಟರ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಗೆ ಎರಡು ಆಗ್ರ ಶ್ರೇಯಾಂಕಗಳು (PES - Doctor of Pharmacy students secured two ranks)
ಇತ್ತೀಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಪಿಇಎಸ್ ಫಾರ್ಮಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಡಾಕ್ಟರ್ ಆಫ್ ಫಾರ್ಮಸಿ ಕೋರ್ಸಿನಲ್ಲಿ ಆಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ. ಶ್ರೀ ಪೃಥ್ವಿ ಎಲ್ಎಂ ಮತ್ತು ಶ್ರೀಮತಿ ಮಹಾ ಜಾರ್ಜ್ ಮನಪುರ್ತು ಅವರು ವಿಶ್ವವಿದ್ಯಾನಿಲಯದ ಸಮಗ್ರ ಶ್ರೇಯಾಂಕದಲ್ಲಿ ಕ್ರಮವಾಗಿ ಮೂರನೇ ಮತ್ತು ಒಂಬತ್ತನೇ ಆಗ್ರ ಶ್ರೇಯಾಂಕ ವನ್ನು ಗಳಿಸಿದ್ದಾರೆ. ಐದನೇ ವರ್ಷದ ಶ್ರೇಯಾಂಕ ವಿಭಾಗದಲ್ಲಿ ಶ್ರೀಮತಿ ಮಹಾ ಜಾರ್ಜ್ ಮನಪುರ್ತು ಮತ್ತು ಶ್ರೀಮತಿ ಅರ್ಚನಾ ಲಹೋಟಿ ಕ್ರಮವಾಗಿ ಎರಡನೇ ಮತ್ತು ಒಂಬತ್ತನೇ ಆಗ್ರ ಶ್ರೇಯಾಂಕ ವನ್ನು ಪಡೆದಿದ್ದಾರೆ.
ವಿಜೇತರ ಸಾಧನೆಗೆ ಪಿಇಎಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ.ಎಂ.ಆರ್.ದೊರೆಸ್ವಾಮಿ ಅಭಿನಂದನೆ ಸಲ್ಲಿಸಿದರು.
Two Doctor of Pharmacy students secured two ranks in the recently held Rajiv Gandhi University of Health Sciences examination. Mr. Pruthvi L M and Ms. Maha George Manapurthu secured 3rd rank and 9th rank respectively in over all University ranking. Ms. Maha George Manapurthu and Ms. Archana Lahoti secured 2nd and 9th respectively in the Fifth year ranking category.
Dr. M. R. Doreswamy, Honourable Chancellor of PES University congratulated the Rank Holders.
- #StudentAchievements
- March 08, 2024
- Viewed - 505
- Liked - 1