ಫ್ಯಾಕಲ್ಟಿ ಡೆವೆಲಪ್ಮೆಂಟ್ ಪ್ರೋಗ್ರಾಮ್ 2023 @ ಪಿಇಎಸ್ ಎಚ್ಎನ್ ಕ್ಯಾಂಪಸ್
ಶಾಲಾ ಶಿಕ್ಷಣ ಮತ್ತು ಸಾಕ್ಟರತೆ ಇಲಾಖೆಯ ಸಹಯೋಗದೊಂದಿಗೆ ಪಿಇಎಸ್ ಪದವಿಪೂರ್ವ ಕಾಲೇಜು, ಬೆಂಗಳೂರು, ಇವರು ಜೀವಶಾಸ್ತ್ರದ ಉಪನ್ಯಾಸಕರುಗಳಿಗೆ ಶೈಕ್ಟಣಿಕ ಕಾರ್ಯಾಗಾರವನ್ನು ದಿನಾಂಕ: 18-08-2023 ರಂದು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ …