ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ - 2022
ಪಿಇಎಸ್ ವಿಶ್ವವಿದ್ಯಾಲಯದ ಕನ್ನಡ ಕೂಟವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಪುಳಕಗೊಳಿಸಿದವು. ವಿಶ್ವವಿದ್ಯಾನಿಲಯದ ಸಂಗೀತ ತಂಡವು ರಾಷ್ಟ್ರಕವಿ ಕುವೆಂಪುರವರ “ಬಾರಿಸು ಕನ್ನಡದ ಡಿಂಡಿಮವ” ಗೀತೆಯನ್ನು ಮರುಸೃಷ್ಟಿಸಿತು. …
