ಪಿಇಎಸ್ ಫಾರ್ಮಸಿ ಕಾಲೇಜಿನ ಡಾಕ್ಟರ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಗೆ ಎರಡು ಆಗ್ರ ಶ್ರೇಯಾಂಕಗಳು (PES - Doctor of Pharmacy students secured two ranks)
ಇತ್ತೀಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಪಿಇಎಸ್ ಫಾರ್ಮಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಡಾಕ್ಟರ್ ಆಫ್ ಫಾರ್ಮಸಿ ಕೋರ್ಸಿನಲ್ಲಿ ಆಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ. ಶ್ರೀ ಪೃಥ್ವಿ ಎಲ್ಎಂ ಮತ್ತು ಶ್ರೀಮತಿ …
