Back to PES.edu PES.edu
Home
Admissions
Home / PESU RR Campus / ಅಂತರ ರಾಷ್ಟ್ರೀಯ ಬಸವ ಸಿರಿ ಪ್ರಶಸ್ತಿ 2022

ಅಂತರ ರಾಷ್ಟ್ರೀಯ ಬಸವ ಸಿರಿ ಪ್ರಶಸ್ತಿ 2022

ಶ್ರಾವಣ ಮಾಸದ 30 ದಿನಗಳು ನುರಿತ ವಿದ್ವಾಂಸರಿಂದ ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಉಪನ್ಯಾಸಗಳನ್ನು ಶರಣ ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಸ್ಕಟ್ ಮತ್ತು ಓಮನ್ ಇಲ್ಲಿನ ಬಸವ ಬಳಗ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು ಇದರೊಡನೆ ಆಲ್ ಅಮೀನ್ ಕಾಲೇಜು ಹೆಸರುಘಟ್ಟ ಹಾಗೂ ಸಿದ್ದ ಮಂಗಳ ಸೇವಾ ಸಂಸ್ಥೆ ಗೂಗಲ್ ಮೀಟ್ ನಲ್ಲಿ ಪ್ರಾಯೋಜನ ಮಾಡಿದ್ದ ಈ ಕಾರ್ಯಕ್ರಮದಲ...

PU
PES University Media Cell
September 27, 2022
2306 views
likes
ಅಂತರ ರಾಷ್ಟ್ರೀಯ ಬಸವ ಸಿರಿ ಪ್ರಶಸ್ತಿ 2022

ಶ್ರಾವಣ ಮಾಸದ 30 ದಿನಗಳು ನುರಿತ ವಿದ್ವಾಂಸರಿಂದ ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಉಪನ್ಯಾಸಗಳನ್ನು ಶರಣ ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಸ್ಕಟ್ ಮತ್ತು ಓಮನ್ ಇಲ್ಲಿನ ಬಸವ ಬಳಗ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು ಇದರೊಡನೆ ಆಲ್ ಅಮೀನ್ ಕಾಲೇಜು ಹೆಸರುಘಟ್ಟ ಹಾಗೂ ಸಿದ್ದ ಮಂಗಳ ಸೇವಾ ಸಂಸ್ಥೆ ಗೂಗಲ್ ಮೀಟ್ ನಲ್ಲಿ ಪ್ರಾಯೋಜನ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಹಲವರನ್ನು ಗುರುತಿಸಿ ಅತಿ ಹೆಚ್ಚು ಶ್ರೋತೃಗಳನ್ನು ಹೊಂದಿದ್ದು ಉತ್ತಮ ಕಾರ್ಯಕ್ರಮ ಹಾಗೂ ಅತಿ ಹೆಚ್ಚು ಪ್ರತಿಕ್ರಿಯೆ ನೀಡಿದ ಸಂದೇಶಗಳನ್ನು ಗುರುತಿಸಿ ಅವುಗಳಲ್ಲಿ ಹೆಚ್ಚು ದೇಶದ ಜನರು, ಆಸಕ್ತರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದ್ದಕ್ಕೆ ಅಂತರರಾಷ್ಟ್ರೀಯ ಬಸವ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮವು ಹೊಸಕೆರೆ ಹಳ್ಳಿಯ ಬಸವಣ್ಣನ ದೇವಾಲಯದ ಆವರಣ ದಲ್ಲಿ 24.9.2022 ರಂದು ಜರುಗಿತು. ಪಿಇಎಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ನಂದಾರವರನ್ನು ಮಸ್ಕಟ್ ಹಾಗೂ ಓಮನ್ ಬಸವ ಬಳಗದ ಅಧ್ಯಕ್ಷರ ಪರವಾಗಿ ಪ್ರತಿನಿಧಿಗಳು ಹಾಗೂ ಡಾ. ಶಿಲಾ ಮಳಿ ಮಠ ಮುಖ್ಯಸ್ಥರು, ಬಿಎಮ್ಎಸ್ ಕಾಲೇಜು ಇನ್ನಿತರ ಗಣ್ಯರು ಅಂತರರಾಷ್ಟ್ರೀಯ ಬಸವ ಸಿರಿ ಪ್ರಶಸ್ತಿ 2022 ನೀಡಿ ಗೌರವಿಸಿದರು.