Alumnus of PES cracks UPSC Exam (IFoS) 2023
MR. Shashikumar S L, a B. Tech in Telecommunication Engineering (2018 year of graduation), an alumnus of PES University has secured all India ranking of 66 in (IFoS) – UPSC Exam 2023.
Prof. M. R. Doreswamy, Chancellor of PES University heartily congratulated his achievement and wished him all success in his career.
ಪಿಇಎಸ್ ನ ಹಳೆಯ ವಿದ್ಯಾರ್ಥಿ ಶಶಿಕುಮಾರ್ UPSC ಪರೀಕ್ಷೆ 2023 ರಲ್ಲಿ ತೇರ್ಗಡೆ
ಪಿಇಎಸ್ ವಿಶ್ವವಿದ್ಯಾಲಯದ ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಬಿ.ಟೆಕ್ ನ ಹಳೆಯ ವಿದ್ಯಾರ್ಥಿ (2018) ಶ್ರೀ ಶಶಿಕುಮಾರ್ ಎಸ್ ಎಲ್, ಯುಪಿಎಸ್ಸಿ ಪರೀಕ್ಷೆ (ಐಎಫ್ಒಎಸ್) 2023 ರಲ್ಲಿ ಅಖಿಲ ಭಾರತ ಶ್ರೇಯಾಂಕ 66 ನ್ನು ಗಳಿಸಿದ್ದಾರೆ.
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪ್ರೊ.ಎಂ.ಆರ್.ದೊರೆಸ್ವಾಮಿಯವರು ಶಶಿಕುಮಾರ್ ಸಾಧನೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು ಮತ್ತು ಅವರ ವೃತ್ತಿಜೀವನದಲ್ಲಿ ಎಲ್ಲಾ ಯಶಸ್ಸುಗಳನ್ನು ಹಾರೈಸಿದರು.
- #Alumni #StudentAchievements
- May 21, 2024
- Viewed - 892
- Liked - 1