ಪಿಇಎಸ್ ವಿಶ್ವವಿದ್ಯಾಲಯ ಡಾ. ನಂದ ಅವರಿಗೆ ಸಾಧಕ ಸನ್ಮಾನ ಫಲಕವನ್ನು ನೀಡಿ ಗೌರವಿಸಲಾಯಿತು
"ವಿಶ್ವಕರ್ಮ ಶಿಕ್ಷಣ ಜಾಗೃತಿ ಪ್ರತಿಷ್ಠಾನ" 30.6.2024 ರಂದು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ. ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಜಗದ್ಗುರು ಶ್ರೀ. ಶ್ರೀ. ಶಿವಸುಜ್ಞಾನ ತೀರ್ಥ ಸ್ವಾಮಿಗಳ ಸನ್ನಿಧಿಯಲ್ಲಿ ಪದ್ಮಶ್ರೀ. ಪುರಸ್ಕೃತರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನಡೆಸಿದರು.
ಪಿಇಎಸ್ ವಿಶ್ವವಿದ್ಯಾಲಯ ಡಾ. ನಂದ ಅವರಿಗೆ ಸಾಧಕ ಸನ್ಮಾನ ಫಲಕವನ್ನು ನೀಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರ, ವೈದ್ಯಕೀಯ, ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪದ್ಮಶ್ರೀ. ಡಾಕ್ಟರ್ ಕೆ ಎಸ್ ರಾಜಣ್ಣ, ಅಂತರಾಷ್ಟ್ರೀಯ ಕ್ರೀಡಾಪಟು, ಡಾ. ಸಿ ಆರ್ ಚಂದ್ರಶೇಖರ್ ಖ್ಯಾತ ಹಿರಿಯ ಮನೋವೈದ್ಯರು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- #Event #InTheMedia #StaffAchievements
- August 05, 2024
- Viewed - 314
- Liked - 1