ಶಿಕ್ಷಣ ಯೋಗಿ ಪ್ರೊ. ಎಂ.ಆರ್.ದೊರೆಸ್ವಾಮಿಯವರಿಗೆ ಕಾಯಕಯೋಗಿ ಪುರಸ್ಕಾರ
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರು, ಮಾಜಿ ಎಂಎಲ್ಸಿ ಪ್ರೊ.ಎಂ.ಆರ್. ದೊರೆಸ್ವಾಮಿ ಅವರಿಗೆ ವಿಸ್ತಾರನ್ಯೂಸ್ ಲೋಕಾರ್ಪಣೆ ಸಮಾರಂ೦ಭದಲ್ಲಿ (vistara news launch) ಕಾಯಕಯೋಗಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಅವರ …