ಕನ್ನಡ ರಸಪ್ರಶ್ನೆ ಸ್ಪರ್ಧೆ
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಪ್ರಯುಕ್ತ, ಕನ್ನಡ ಕೂಟದ ವಿದ್ಯಾರ್ಥಿಗಳಿಂದ 8ನೇ ಸೆಪ್ಟೆಂಬರ್ 2022 ರಂದು "ಕನ್ನಡ ರಸಪ್ರಶ್ನೆ ಸ್ಪರ್ಧೆ” ಆಚರಣೆಯನ್ನು ನಡೆಸಲಾಯಿತು.100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥರು ಡಾ. ವಿ …